Meaning : ಸಂವೇದಶೀಲತೆಯ ಅವಸ್ಥೆ ಅಥವಾ ಭಾವ
Example :
ಸರಕಾರವು ಜನತೆಯ ಸಮಸ್ಯೆಗಳ ನಿವಾರಣೆಯನ್ನು ಸಂವೇದನಶೀಲತೆಯೊಂದಿಗೆ ಮಾಡಬೇಕು.
Synonyms : ಸಂವೇದನ ಶೀಲತೆ, ಸಂವೇದನ-ಶೀಲತೆ
Translation in other languages :
संवेदनशील होने की अवस्था या भाव।
सरकार को जनता की समस्याओं का निराकरण संवेदनशीलता के साथ करना चाहिए।