Meaning : ಯಾವುದೇ ವಸ್ತುಗಳನ್ನು ಪಡೆದುಕೊಳ್ಳಲು ಕೈಲಾದಷ್ಟು ಪ್ರಯತ್ನ ಮಾಡುವ ಪ್ರಕ್ರಿಯೆ
Example :
ನಾನು ಈ ಕೆಲಸವನ್ನು ಮಾಡಿಸಲು ನಾಲ್ಕು ದಿನಗಳಿಂದ ಜಗಳ ಮಾಡುತ್ತಿದ್ದೇನೆ.
Synonyms : ಘರ್ಷಣೆ ಮಾಡು, ಜಗಳ ಮಾಡು
Translation in other languages :
किसी चीज को प्राप्त करने के लिए भरसक प्रयत्न करना।
मैं इस काम को करवाने के लिए चार दिन से जूझ रहा हूँ।