Meaning : ಯಾವುದಾದರೂ ವಸ್ತುಗಳ ಬೇರೆ ಭಾಗಗಳನ್ನು ಸೇರಿಸುವುದು
Example :
ಈ ಕುರ್ಚಿಯ ಮುರಿದ ಭಾಗವನ್ನು ಅವನು ಗೋಂದಿನ ಸಹಾಯದಿಂದ ಜೋಡಿಸಿದ
Synonyms : ಅಂಟಿಸುವುದು, ಜೋಡಿಸುವುದು
Translation in other languages :
कुछ वस्तुओं का इस प्रकार परस्पर मिलना या सटना कि एक का अंग या तल दूसरी के साथ लग या चिपक जाए।
इस कुर्सी का टूटा हुआ हत्था जुड़ गया।