Copy page URL Share on Twitter Share on WhatsApp Share on Facebook
Get it on Google Play
Meaning of word ಸಂಯೋಜಕವಾದಂತಹ from ಕನ್ನಡ dictionary with examples, synonyms and antonyms.

ಸಂಯೋಜಕವಾದಂತಹ   ಗುಣವಾಚಕ

Meaning : ಸಂಯೋಜಿಸುವ ಅಥವಾ ಕೂಡಿಸುವಂತಹ

Example : ಕೆಲವು ಸಮಾಸ ಶಬ್ಧಗಳ ಮಧ್ಯದಲ್ಲಿ ಸಂಯೋಜಕ ಚಿಹ್ನೆಗಳಿರುತ್ತವೆ.

Synonyms : ಕೂಡಿಸುವ, ಕೂಡಿಸುವಂತ, ಕೂಡಿಸುವಂತಹ, ಸಂಯೋಜಕ, ಸಂಯೋಜಕವಾದ, ಸಂಯೋಜಕವಾದಂತ


Translation in other languages :

जोड़ने या मिलाने वाला।

कुछ सामासिक शब्दों के मध्य योजक चिह्न होते हैं।
योजक, संयोगी, संयोजक