Copy page URL Share on Twitter Share on WhatsApp Share on Facebook
Get it on Google Play
Meaning of word ಸಂಯೋಜಕ from ಕನ್ನಡ dictionary with examples, synonyms and antonyms.

ಸಂಯೋಜಕ   ನಾಮಪದ

Meaning : ಸಭೆ-ಸಮಿತಿ ಮುಂತಾದವುಗಳ ಸದಸ್ಯ ಅಧಿವೇಶನ ಅಥವಾ ಸದಸ್ಯರ ಕೂಟವನ್ನು ಕರೆಯುತ್ತಾನೆ

Example : ತುರ್ತಾದ ಕಾರಣದಿಂದ ಸಂಯೋಜಕ ಈ ದಿನದ ಸಭೆಯನ್ನು ಕರೆದಿದ್ದಾನೆ

Synonyms : ಸಂಯೋಜನ ಕರ್ತ


Translation in other languages :

सभा-समिति आदि का वह सदस्य जो उसकी बैठकें बुलाता है।

कुछ ज़रूरी कारणवश संयोजक ने आज की सभा बुलाई।
संयोजक, संयोजन कर्ता, संयोजन कर्त्ता, संयोजनकर्ता, संयोजनकर्त्ता

The member of a group whose duty it is to convene meetings.

convener

Meaning : ವ್ಯಕರಣದಲ್ಲಿ ಒಂದು ಪದವನ್ನು ಎರಡು ಪದ ಅಥವಾ ವಾಕ್ಯದ ಮಧ್ಯದಲ್ಲಿ ಅವುಗಳನ್ನು ಸೇರಿಸಲು ಬಳಸುವರು

Example : ಮತ್ತು ಇತ್ಯಾದಿ ಸಂಯೋಜಕ ಪದ

Synonyms : ಯೋಜಕ, ಸಂಯೋಜಕ ಪದ


Translation in other languages :

व्याकरण में वह शब्द जो दो शब्दों अथवा वाक्यों के बीच में उन्हें जोड़ने के लिए आता है।

तथा, और आदि संयोजक हैं।
योजक, संयोजक, संयोजक शब्द

An uninflected function word that serves to conjoin words or phrases or clauses or sentences.

conjunction, conjunctive, connective, continuative

ಸಂಯೋಜಕ   ಗುಣವಾಚಕ

Meaning : ಸಂಯೋಜಿಸುವ ಅಥವಾ ಕೂಡಿಸುವಂತಹ

Example : ಕೆಲವು ಸಮಾಸ ಶಬ್ಧಗಳ ಮಧ್ಯದಲ್ಲಿ ಸಂಯೋಜಕ ಚಿಹ್ನೆಗಳಿರುತ್ತವೆ.

Synonyms : ಕೂಡಿಸುವ, ಕೂಡಿಸುವಂತ, ಕೂಡಿಸುವಂತಹ, ಸಂಯೋಜಕವಾದ, ಸಂಯೋಜಕವಾದಂತ, ಸಂಯೋಜಕವಾದಂತಹ


Translation in other languages :

जोड़ने या मिलाने वाला।

कुछ सामासिक शब्दों के मध्य योजक चिह्न होते हैं।
योजक, संयोगी, संयोजक