Subscribe
URL of the page has been copied to clipboard.
Meaning : ವಾದ್ಯವನ್ನು ಬಾರಿಸಿಕೊಂಡು ಹಾಡು ಹೇಳುವ ಕೆಲಸದಲ್ಲಿ ಅಥವಾ ಹಾಡಿನಲ್ಲಿ ಸಹಾಯ ಮಾಡುವ ಕ್ರಿಯೆ
Example : ಕೊಳಲುವಾದಕ ಪಂಡಿತ ಚೌರಸಿಯಾ ಜೀಯ ಜೊತೆಯಲ್ಲಿ ತಬಲವನ್ನು ಬಾರಿಸುತ್ತಿದ್ದಾರೆ.
Synonyms : ಕೂಡಿದ, ಜೊತೆ, ಸಂಗತಿ, ಸಂಪರ್ಕ, ಸಂಸರ್ಗ
Translation in other languages :हिन्दी
बाजा बजाकर गाने वाले के काम में या गाकर सहायता देने की क्रिया।
Meaning : ಒಂದಕ್ಕೊಂದು ಸೇರಿರುವಂಥ
Example : ಸಮಾಸದಲ್ಲಿ ಸಂಯುಕ್ತ ಶಬ್ದಗಳು ಇರುತ್ತದೆ
Synonyms : ಜೋಡಿ, ಯೋಜಿತ, ಸಂಯೋಜಿತ
Translation in other languages :हिन्दी English
जो जुड़ा, सटा या लगा हुआ हो।
Being joined in close association.
Install App