Meaning : ವ್ಯಾಕರಣದ ಕಾರಕಗಳಲ್ಲಿ ಶಬ್ದದಿಂದ ಯಾರೋ ಒಬ್ಬರನ್ನು ಕೂಗಲು ಅಥವಾ ಕರೆಯಲು ಬಳಸುವ ವಿಭಕ್ತಿ ರೂಪ
Example :
ಇಂದು ಸಂಭೋದನ ವಿಭಕ್ತಿಯನ್ನು ಕುರಿತು ಪಾಠ ಮಾಡಿದರು
Translation in other languages :
व्याकरण में वह कारक जिससे शब्द का किसी को पुकारने या बुलाने के लिए प्रयोग सूचित होता है।
संबोधन की विभक्ति हे,अरे आदि है।The case (in some inflected languages) used when the referent of the noun is being addressed.
vocative, vocative case