Meaning : ಯಾರು ಯಾವುದಾದರು ಸಭೆಯನ್ನು ಸಂಭೋದಿಸುತ್ತಾರೊ ಅಥವಾ ಸಂಭೋದಕರಾಗಿ ಕೆಲಸ ಮಾಡುತ್ತಾರೋ
Example :
ಈ ಸಭೆಯ ಸಂಭೋದಕ ಪಂಡಿತ ಘನಶ್ಯಾಮದಾಸ.
Synonyms : ಸಂಭೋದಕ, ಸಂಭೋದನ-ಕರ್ತ
Translation in other languages :
वह जो किसी सभा आदि को संबोधित करे।
इस सभा के संबोधक पंडित घनश्यामदास हैं।