Meaning : ಏನಾದರೂ ಆಗುವಿಕೆಯ ಅಥವಾ ನಡೆಯುವಿಕೆಯ ಸೂಚನೆ ಇರಬಹುದಾದದ್ದು
Example :
ಮೋಡ ಕಪ್ಪುಗಟ್ಟಿರುವುದರಿಂದ ಮಳೆ ಬರುವ ಸಂಭವ ಕಾಣುತ್ತಿದೆ.
Translation in other languages :
Capability of existing or happening or being true.
There is a possibility that his sense of smell has been impaired.Meaning : ಯಾವುದೋ ಒಂದು ನಡೆಯುವ ಅಥವಾ ಘಟಿಸುವ ಸಾಧ್ಯತೆ ಇದೆ
Example :
ಈ ಕೆಲಸ ಮಾಡಲು ಸಾಧ್ಯ, ನಾನು ಇದ್ದನು ಮಾಡುವೆ,
Synonyms : ಆಗಬಲ್ಲ, ಆಗಬಹುದು, ಆಗುವುದು, ಸಂಭವಿಸಬಹುದು, ಸಾಧ್ಯ
Translation in other languages :
Capable of happening or existing.
A breakthrough may be possible next year.