Meaning : ಸಂಪ್ರದಾಯಗಳನ್ನು ಅನುಸರಿಸುವವರು
Example :
ಪಟ್ಟಣಕ್ಕೆ ಹೋಲಿಸಿದರೆ ಹಳ್ಳಿಗಳಲ್ಲಿ ಜಾಸ್ತಿ ಸಂಪ್ರದಾಯಬದ್ದ ಜನಗಳು ಇರುತ್ತಾರೆ.
Synonyms : ಸಂಪ್ರದಾಯಬದ್ದ, ಸಂಪ್ರದಾಯಬದ್ದವಾದಂತ, ಸಂಪ್ರದಾಯಬದ್ದವಾದಂತಹ
Translation in other languages :
रूढ़िवाद को माननेवाला।
शहर की अपेक्षा गाँव के लोग अधिक रूढ़िवादी होते हैं।