Meaning : ಒಂದರ ಬಗ್ಗೆ ಪೂರ್ಣವಾಗಿ ತಿಳಿದುಕೊಂಡಿರುವುದು
Example :
ಮೋಹನನು ನನಗೆ ಚೆನ್ನಾಗಿ ಗೊತ್ತು.
Synonyms : ಚೆನ್ನಾಗಿ, ಪೂರ್ಣವಾಗಿ, ಪೂರ್ತಿಯಾಗಿ, ಸೊಗಸಾಗಿ
Translation in other languages :
Meaning : ನಿಶ್ಚಯವಾಗಿ
Example :
ಇವನು ಹೇಳಿದುದು ಪೂರ್ತಿ ಸುಳ್ಳು.
Translation in other languages :
पूरी तरह से या थोड़ी मात्रा में भी।
यह बात बिल्कुल झूठ है।