Meaning : ಪತ್ರಿಕೆ ಮುಂತಾದವುಗಳಲ್ಲಿ ಆ ಪತ್ರಿಕೆಯನ್ನು ಸಂಪಾದಿಸುವ ಹಿರಿಯರ ಮೂಲಕ ಬರೆಯುವ ಬರಹ
Example :
ಈ ಪತ್ರಿಕೆಯ ಸಂಪಾದಕೀಯ ತುಂಬಾ ಚೆನ್ನಾಗಿದೆ. ಪ್ರಜಾವಾಣಿ ಪತ್ರಿಕೆಯ ಸಂಪಾದಕೀಯ ನಿಷ್ಪಕ್ಷಪಾತವಾಗಿರುತ್ತದೆ.
Translation in other languages :
Meaning : ಸಂಪಾದಕನ ಅಥವಾ ಸಂಪಾದಕನಿಗೆ ಸಂಬಂಧಿಸಿದ
Example :
ನಾನು ಸಂಪಾದಕೀಯ ಲೇಖನವನ್ನು ಓದುತ್ತಿದ್ದೇನೆ.
Synonyms : ಸಂಪಾದಕೀಯವಾದ, ಸಂಪಾದಕೀಯವಾದಂತ, ಸಂಪಾದಕೀಯವಾದಂತಹ
Translation in other languages :