Meaning : ಯಾರೋ ಒಬ್ಬ ವ್ಯಕ್ತಿಯು ನಿಮಗೆ ದೊಡ್ಡ ಸಹಾಯ ಮಾಡಲು ಸ್ಥಿತಿಯಲ್ಲಿ ಇರುವುದು
Example :
ಅವರು ರಾಜ್ಯಪಾಲರನ್ನು ಭೇಟಿ ಮಾಡಲು ತನ್ನ ವ್ಯಾವಹಾರಿಕ ಸಂಪರ್ಕವನ್ನು ಉಪಯೋಗಿಸಿಕೊಂಡರು.
Translation in other languages :
(usually plural) a person who is influential and to whom you are connected in some way (as by family or friendship).
He has powerful connections.Meaning : ಜೊತೆಯಲ್ಲಿ ಇರುವ ಕ್ರಿಯೆ
Example :
ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.
Synonyms : ಕೂಟ, ಗೆಳೆತನ, ಜೊತೆ, ಜೊತೆಗೆ, ನೆರವು, ಭೇಟಿ, ಸಹಚರ, ಸಹವಾಸ
Translation in other languages :
The state of being with someone.
He missed their company.Meaning : ಯಾರೋ ಒಬ್ಬರ ಗರುತು ಇಟ್ಟುಕೊಂಡಿರುವ ಸ್ಥತಿ ಅಥವಾ ಭಾವನೆ
Example :
ಶ್ಯಾಮನೆಗೆ ತುಂಬಾ ದೊಡ್ಡ ದೊಡ್ಡ ಜನರ ಪರಿಸಯವಿದೆ
Synonyms : ಪರಿಚಯ, ಪರಿಚಯಸ್ಥ ಗುರುತು, ಪರಿಚಿತ
Translation in other languages :
किसी से जान पहचान होने की अवस्था या भाव।
हमारा और आपका परिचय तो बहुत पुराना है।Meaning : ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದ ನಡುವೆ ಅಥವಾ ಒಬ್ಬರಿಂದ ಇನ್ನೊಬ್ಬರಿಗೆ ಮಾತುಕತೆಯ ಅಥವಾ ಇನ್ನಾವುದೇ ಮಾರ್ಗದ ಮೂಲಕ ಪರಸ್ಪರರ ನಡುವೆ ಸಂಬಂಧ ಇರುವಿಕೆ
Example :
ತುಂಬಾ ದಿನದಿಂದ ಅವನ ಸಂಪರ್ಕ ನನಗೆ ಇಲ್ಲದಾಗಿದೆ, ಹಾಗಾಗಿ ಅವನ ಬಗ್ಗೆ ನನಗೆ ಏನೂ ಗೊತ್ತಿಲ್ಲ. ರೈಲು, ಬಸ್ಸು, ಅಂಚೆ, ತಂತಿ ಮುಂತಾದವು ಸಂಪರ್ಕ ಸಾಧನಗಳು.
Translation in other languages :