Subscribe
URL of the page has been copied to clipboard.
Meaning : ಯಾವುದಾದರು ಕೆಲಸ ಮಾಡುವುದಕ್ಕೆ ಮೊದಲೇ ಭಯ, ಅನುಮಾನ, ಆಶಂಕೆ ಮೊದಲಾದವುಗಳ ಕಾರಣದಿಂದ ಸಂಕೋಚ ಪಡುವಂತಹ ಕ್ರಿಯೆ
Example : ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವ ಸಮಯದಲ್ಲಿ ಅವನು ಸಂಕೋಚ ಪಡುತ್ತಿದ್ದನು.
Synonyms : ಸಂಕೋಚಿಸು, ಹಿಂಜರಿ, ಹಿಂಜರಿಯು
Translation in other languages :हिन्दी
कोई काम करने से पहले आशंका, अनौचित्य, असमर्थता आदि की वजह से कुछ देर रुकना।
Install App