Copy page URL Share on Twitter Share on WhatsApp Share on Facebook
Get it on Google Play
Meaning of word ಸಂದೇಶವಾಹಕ from ಕನ್ನಡ dictionary with examples, synonyms and antonyms.

ಸಂದೇಶವಾಹಕ   ನಾಮಪದ

Meaning : ಒಬ್ಬರ ಸಂದೇಶವನ್ನು ಇನ್ನೊಬ್ಬರಿಗೆ ಮುಟ್ಟಿಸುವ ಮಧ್ಯಸ್ಥಗಾರ

Example : ಓಲೆಕಾರನು ತಂದೆಯ ಸಂದೇಶವನ್ನು ತಾಯಿಗೆ ಮುಟ್ಟಿಸಿದನು.

Synonyms : ಓಲೆಕಾರ, ದೂತ, ವಾರ್ತಾವಾಹಿ, ಸುದ್ದಿವಾಹಕ, ಹರಿಕಾರ


Translation in other languages :

किसी का संदेश लाने या ले जानेवाला व्यक्ति।

संदेशवाहक ने नाना का संदेश माँ को सुनाया।
खबरी, ख़बरी, दूत, वार्तावह, संदेशवाहक, संदेशहर, संदेशहारक, संदेशहारी, संदेशी, संदेसी, संवाददाता, सन्देशवाहक, सन्देशहर, सन्देशी, सन्देसी, सम्वाददाता

A person who carries a message.

courier, messenger

ಸಂದೇಶವಾಹಕ   ಗುಣವಾಚಕ

Meaning : ಸಂದೇಶವನ್ನು ತಲುಪಿಸುವಂತಹವ

Example : ಕೆಲವು ಸ್ಥಳಗಳಲ್ಲಿ ಇಂದಿಗೂ ಕೂಡ ಪಾರಿವಾಳಗಳನ್ನು ಸಂದೇಶವಾಹಕಗಳಲ್ಲಿ ಉಪಯೋಗಿಸುತ್ತಾರೆ.

Synonyms : ಸಂದೇಶ ವಾಹಕ, ಸಂದೇಶ-ವಾಹಕ


Translation in other languages :

संदेश पहुँचाने वाला।

कुछ स्थानों पर आज भी संदेशवाहक कबूतरों का उपयोग होता है।
अभिज्ञापक, संदेश वाहक, संदेशवाहक