Copy page URL Share on Twitter Share on WhatsApp Share on Facebook
Get it on Google Play
Meaning of word ಸಂದೇಶ ವಾಹಕ from ಕನ್ನಡ dictionary with examples, synonyms and antonyms.

ಸಂದೇಶ ವಾಹಕ   ನಾಮಪದ

Meaning : ಸಂದೇಶವನ್ನು ಇನ್ನೊಬ್ಬರಿಗೆ ತಲುಪಿಸುವವ

Example : ಹಿಂದಿನ ಕಾಲದಲ್ಲಿ ಸಂದೇಶವನ್ನು ದೂತರ ಮೂಲಕ ಇನ್ನೊಬ್ಬರಿಗೆ ತಲುಪಿಸುವ ವ್ಯವಸ್ಥೆ ಇತ್ತು.

Synonyms : ದೂತ


Translation in other languages :

वह जो कोई विशेष कार्य करने या सँदेशा पहुँचाने के लिए कहीं भेजा जाए।

भगवान राम ने अंगद को दूत बनाकर रावण के पास भेजा।
आह्वायक, दूत, दूतक, वकील

A person who carries a message.

courier, messenger

ಸಂದೇಶ ವಾಹಕ   ಗುಣವಾಚಕ

Meaning : ಸಂದೇಶವನ್ನು ತಲುಪಿಸುವಂತಹವ

Example : ಕೆಲವು ಸ್ಥಳಗಳಲ್ಲಿ ಇಂದಿಗೂ ಕೂಡ ಪಾರಿವಾಳಗಳನ್ನು ಸಂದೇಶವಾಹಕಗಳಲ್ಲಿ ಉಪಯೋಗಿಸುತ್ತಾರೆ.

Synonyms : ಸಂದೇಶ-ವಾಹಕ, ಸಂದೇಶವಾಹಕ


Translation in other languages :

संदेश पहुँचाने वाला।

कुछ स्थानों पर आज भी संदेशवाहक कबूतरों का उपयोग होता है।
अभिज्ञापक, संदेश वाहक, संदेशवाहक