Copy page URL Share on Twitter Share on WhatsApp Share on Facebook
Get it on Google Play
Meaning of word ಸಂದೇಶ from ಕನ್ನಡ dictionary with examples, synonyms and antonyms.

ಸಂದೇಶ   ನಾಮಪದ

Meaning : ಮಾತು, ಬರಹ ಅಥವಾ ಸಂಕೇತಗಳನ್ನು ಬಳಸುವ ಮೂಲಕ ಸಂವಹನ ಮಾಡಲ್ಪಟ್ಟ ಮಹತ್ವಪೂರ್ಣ ವಿಷಯ

Example : ಇಂದು ಮೊಬೈಲ್ ನಲ್ಲಿ ಸಂದೇಶ ಕಳಿಸುವ ಮೂಲಕ ಸಂವಹನ ಸಾಧ್ಯವಾಗಿದೆ.

Synonyms : ಸಂವಾದ, ಸಮಾಚಾರ


Translation in other languages :

किसी उद्देश्य से कही या कहलाई हुई या लिखित या सांकेतिक कोई महत्वपूर्ण बात।

अपने भाई की शादी का संदेश पाकर वह फूला नहीं समाया।
अहवाल, खबर, ख़बर, पयाम, पैग़ाम, पैगाम, संदेश, संदेशा, संदेसा, संबाद, संवाद, सन्देश, समाचार, सम्बाद, सम्वाद

A communication (usually brief) that is written or spoken or signaled.

He sent a three-word message.
message

Meaning : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು

Example : ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.

Synonyms : ಘಟನೆ, ಪ್ರಸಂಗ, ಮಾತುಕತೆ, ವರ್ತಮಾನ, ವಿಷಯ, ವೃತ್ತಾಂತ, ಸಂಗತಿ, ಸಂಭಾಷಣೆ, ಸಮಾಚಾರ, ಸುದ್ಧಿ


Translation in other languages :

वह सूचना जो रेडियो, समाचार पत्रों, आदि से प्राप्त हो।

अभी आप हिंदी में देश-विदेश के समाचार सुन रहे थे।
खबर, ख़बर, न्यूज, न्यूज़, वाकया, वाक़या, वाक़िया, वाकिया, वाक्या, वार्ता, वार्त्ता, वृत्तांत, वृत्तान्त, संवाद, समाचार, सम्वाद, हाल

Information reported in a newspaper or news magazine.

The news of my death was greatly exaggerated.
news

Meaning : ಮಾತು ಅಥವಾ ಬರಹದ ಮೂಲಕ ಸಂವಹನಕ್ಕಾಗಿ ಬಳಸುವ ಕಿರು ಮಾಹಿತಿ

Example : ಸಭೆಗೆ ಹಾಜರಾಗಲು ಮುಖ್ಯಸ್ಥರಿಂದ ಸಂದೇಶ ಬಂದಿದೆ.

Synonyms : ಮೆಸೇಜ್


Translation in other languages :

जबानी कहलाया हुआ समाचार।

मैंने आपको बुलाने के लिए राम से संदेश भेजा था।
खबर, ख़बर, संदेश, संदेशा, संदेसा

A communication (usually brief) that is written or spoken or signaled.

He sent a three-word message.
message