Copy page URL Share on Twitter Share on WhatsApp Share on Facebook
Get it on Google Play
Meaning of word ಸಂದಿ from ಕನ್ನಡ dictionary with examples, synonyms and antonyms.

ಸಂದಿ   ನಾಮಪದ

Meaning : ಗಲ್ಲಿಯಂತಹ ಸಣ್ಣದಾದ ರಸ್ತೆ

Example : ಈ ಸಂದಿಯಲ್ಲಿ ಮುಂದೆ ಹೋದರೆ ಮುಖ್ಯ ರಸ್ತೆ ಸಿಗುತ್ತದೆ.

Synonyms : ಓಣಿ, ಗಲ್ಲಿ


Translation in other languages :

गली की तरह का छोटा तंग रास्ता।

हमने राजमहल में एक गलियारे से होकर प्रवेश किया।
खोर, गलियारा

An interior passage or corridor onto which rooms open.

The elevators were at the end of the hall.
hall, hallway

Meaning : ಇಕ್ಕಾಟದ ಮಾರ್ಗ ಅದರ ಎರಡೂ ಕಡೆಗಳಲ್ಲಿ ಮನೆ, ಅಂಗಡಿ ಮೊದಲಾದವುಗಳನ್ನು ಕಟ್ಟಲಾಗಿರುತ್ತದೆ ಹಾಗೂ ಅದೇ ಮಾರ್ಗದಲ್ಲಿ ಜನರು ಮನೆಗಳಿಗೆ ಹೋಗುತ್ತಾರೆ

Example : ವಾರಣಾಸಿಯು ಒಂದು ಇಕ್ಕಾಟ್ಟಾದ ಪಟ್ಟಣ.

Synonyms : ಇಕ್ಕಾಟ್ಟಾದ ಹಾದಿ, ಸಣ್ಣ ಗಲ್ಲಿ


Translation in other languages :

वह सँकरा मार्ग जिसके दोनों ओर घर आदि बने होते हैं तथा जिस पर चलकर लोग प्रायः घरों को जाते हैं।

वाराणसी गलियों का शहर है।
कूचा, गली, गली कूच, गली कूचा

A narrow street with walls on both sides.

alley, alleyway, back street