Meaning : ಜತೆ ನಡೆಯುವ ಅವಸ್ಥೆ ಅಥವಾ ಭಾವನೆ
Example :
ಪರಿಸ್ಥಿತಿ ಜತೆಗೂಡಿದ ಕಾರಣ ಅವನು ಜೀವನದಲ್ಲಿ ಸಫಲವಾಗುತ್ತಾ ಹೋದ
Synonyms : ಪರಿಸ್ಥಿತಿ
Translation in other languages :
Logical coherence and accordance with the facts.
A rambling argument that lacked any consistency.Meaning : ಯಾವುದೋ ಒಂದು ಪರಿಸ್ಥಿತಿಯಲ್ಲಿ ಒಂದು ಘಟನೆ ಘಟಿಸಿ ಹೋಗಿತ್ತು
Example :
ಪ್ರಸ್ತುತ ಕವಿತೆಯನ್ನು ಯಾವುದೋ ಒಂದು ಸಂದರ್ಭದಲ್ಲಿ ರಚಿಸಿದ್ದಾರೆ.
Synonyms : ಪರಿಸ್ಥಿತಿ, ವಿದ್ಯಮಾನ
Translation in other languages :
वह परिस्थिति जिसमें कोई घटना घटी हो।
प्रस्तुत काव्यांश किस संदर्भ में लिखा गया है।Discourse that surrounds a language unit and helps to determine its interpretation.
context, context of use, linguistic contextMeaning : ಯಾವುದೇ ವಿಶೇಷ ಸಮಯ
Example :
ಇಲ್ಲಿ ಪ್ರತಿವರ್ಷವು ಕೂಡ ವಿಜಯದಶಮಿಯ ದಿನದಂದು ರಾಮನ ಲೀಲೆಗಳು ಎಂಬಾ ನಾಟಕವನ್ನು ಆಯೋಜನೆ ಮಾಡುತ್ತಾರೆ.
Translation in other languages :