Meaning : ಒಂದು ಜಾಗದಲ್ಲಿ ಅದೇ ಸಮಯದಲ್ಲಿ ಆಗುವಂತಹ ತುಂಬಾ ಜನರ ಗುಂಪು ಜನಸಮೂಹ
Example :
ಚುನಾವಣೆಯ ಸಮಯದಲ್ಲಿ ಎಲ್ಲಾ ಜಾಗಗಳಲ್ಲಿ ಜನರ ಹಲವಾರು ಸಮೂಹಗಳನ್ನು ನೋಡಬಹುದು.
Synonyms : ಗದ್ದಲ, ಗುಂಪು, ಜಂಗುಳಿ, ಜನಸಮೂಹ, ದಟ್ಟಣೆ
Translation in other languages :
A large number of things or people considered together.
A crowd of insects assembled around the flowers.