Meaning : ಯಾರೋ ಒಬ್ಬರು ನಗುತ್ತಿರುವ ಅಥವಾ ನಸುನಗುತ್ತಿದ
Example :
ಒಬ್ಬ ವ್ಯಕ್ತಿ ನಗುತ್ತಾ ಕೋಣೆಯಿಂದ ಹೊರನಡೆದ.
Synonyms : ಆನಂದದಿಂದ, ಉಲ್ಲಾಸದಿಂದ, ನಗುತ್ತಾ, ನಸು ನಗುತ್ತಾ, ಹರುಷದಿಂದ, ಹರ್ಷದಿಂದ
Translation in other languages :
जो मुस्कुरा रहा हो या मुस्कुराता हुआ।
एक मुस्कुराता व्यक्ति कमरे से बाहर निकला।Meaning : ಸಂತೋಷದ ಅಥವಾ ಸಂತೋಷಕ್ಕೆ ಸಂಬಂಧಿಸಿದಂತಹ
Example :
ಚಿತ್ರಕಾರನು ಸಂತೋಷದಿಂದ ನನ್ನ ಕೆಲಸವನ್ನು ಮಾಡುತ್ತಿದ್ದಾನೆ.
Synonyms : ಉಲ್ಲಾಸದಿಂದ, ಗೆಲವಿನಿಂದ, ಹರ್ಷದಿಂದ
Translation in other languages :
Engaged in as a pastime.
An amateur painter.Meaning : ಸಂತೋಷಗೊಂಡು ಏನನ್ನಾದರೂ ಮಾಡುವುದು
Example :
ಲಕ್ಷ ರೂ ಲಾಟರಿ ಹೊಡೆದ ರೈತ ಸಂತೋಷದಿಂದ ಕುಣಿದಾಡಿದನು.
Synonyms : ಖುಷಿಯಿಂದ, ಸಂತುಷ್ಟಿಯಿಂದ
Translation in other languages :
प्रसन्नता के साथ।
श्याम प्रसन्नतापूर्वक अपने काम में लगा रहता है।