Meaning : ಮನಸ್ಸಿಗೆ ಸಂತೋಷವನ್ನು ಉಂಟು ಮಾಡುವ ಸಂಗತಿಗೆ ಸಂಬಂದಿಸಿದುದು
Example :
ಮಕ್ಕಳ ನಾಟಕವು ತುಂಬಾ ತಮಾಷೆಯಿಂದ ಕೂಡಿತ್ತು.
Synonyms : ತಮಾಷೆಯ, ತಮಾಷೆಯಂತ, ತಮಾಷೆಯಂತಹ, ವಿನೋದದ, ವಿನೋದದಂತ, ವಿನೋದದಂತಹ, ಸಂತೋಷದಂತ, ಸಂತೋಷದಂತಹ
Translation in other languages :
जिसका मनोरंजन हुआ हो।
बाल कलाकारों द्वारा दिखाये गये नाटक से दर्शक मनोरंजित हुए।