Copy page URL Share on Twitter Share on WhatsApp Share on Facebook
Get it on Google Play
Meaning of word ಸಂತೋಷಕೊಡುವಂತ from ಕನ್ನಡ dictionary with examples, synonyms and antonyms.

ಸಂತೋಷಕೊಡುವಂತ   ಗುಣವಾಚಕ

Meaning : ಸಂತೋಷಕ್ಕೆ ಸಂಬಂಧಿಸಿದ ಅಥವಾ ಸಂತೋಷದ

Example : ಸಂಸಾರದಲ್ಲಿ ಸಂತೋಷವನ್ನು ನೀಡುವ ದ್ರವ್ಯಗಳನ್ನು ಗಳಿಸುವುದು ತುಂಬಾ ಮುಖ್ಯವಾಗಿದೆ.

Synonyms : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷಕೊಡುವ, ಸಂತೋಷಕೊಡುವಂತಹ, ಹಿತಕರವಾದ, ಹಿತಕರವಾದಂತ, ಹಿತಕರವಾದಂತಹ


Translation in other languages :

तोष संबंधी या तोष का।

संसार में सभी तोषणिक द्रव्यों के उपार्जन में लगे हुए हैं।
तोषणिक

Meaning : ಸಂತೋಷ ಅಥವಾ ತೃಪ್ತಿಪಡಿಸುವುದಕ್ಕೆ ಯೋಗ್ಯವಾದ

Example : ಬ್ರಾಹ್ಮಣನು ಯಜಮಾನನಿಗೆ ಸಂತೋಷಕೊಡುವಂತಹ ಸಾಮಗ್ರಿಗಳ ಪಟ್ಟಿಯನ್ನು ನೀಡಿದನು.

Synonyms : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ತೃಪ್ತಿಕೊಡುವ, ತೃಪ್ತಿಕೊಡುವಂತ, ತೃಪ್ತಿಕೊಡುವಂತಹ, ತೃಪ್ತಿಪಡಿಸುವ, ತೃಪ್ತಿಪಡಿಸುವಂತ, ತೃಪ್ತಿಪಡಿಸುವಂತಹ, ಸಂತೋಷಕೊಡುವ, ಸಂತೋಷಕೊಡುವಂತಹ, ಹಿತಕರವಾದ, ಹಿತಕರವಾದಂತ, ಹಿತಕರವಾದಂತಹ


Translation in other languages :

संतुष्ट या तृप्त करने योग्य।

ब्राह्मण ने यजमान को तोषयितव्य सामग्रियों की सूचि थमा दी।
तोषयितव्य

Meaning : ಸಂತೋಷವನ್ನು ಕೊಡುವಂತಹ

Example : ರಾಮ ನಾಮ ಸ್ಮರಣೆಯು ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ.

Synonyms : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷಕೊಡುವ, ಸಂತೋಷಕೊಡುವಂತಹ, ಹಿತಕರವಾದ, ಹಿತಕರವಾದಂತ, ಹಿತಕರವಾದಂತಹ


Translation in other languages :

संतुष्ट करने वाला।

राम नाम मन का तोषक है।
तोषक