Copy page URL Share on Twitter Share on WhatsApp Share on Facebook
Get it on Google Play
Meaning of word ಸಂತೋಷ ಪಡಿಸು from ಕನ್ನಡ dictionary with examples, synonyms and antonyms.

ಸಂತೋಷ ಪಡಿಸು   ಕ್ರಿಯಾಪದ

Meaning : ಯಾರದ್ದಾದರು ಮನಸ್ಸಿನಲ್ಲಿ ಯಾವುದಾದರು ಮಾತನ್ನು ಹೇಳೆ ಅವರನ್ನು ನಗಿಸುವ ಪ್ರಕ್ರಿಯೆ

Example : ಅಣ್ಣ ವಿದೇಶದಿಂದ ಬರುವ ವಿಷಯವನ್ನು ಅತ್ತಿಗೆಗೆ ಹೇಳಿ ಅವರನ್ನು ಸಂತೋಷ ಪಡಿಸಿದೆ.

Synonyms : ಉಲ್ಲಾಸ ಪಡಿಸು, ನಗಿಸು


Translation in other languages :

किसी के मन में किसी बात की इच्छा या उत्कंठा उत्पन्न करना।

भैया के विदेश से लौटने की ख़बर सुनकर भाभी का मन गुदगुदाया।
गुदगुदाना

Meaning : ಹಾಸ್ಯ ಚಟಾಕಿ ಹೇಳಿ ನಗಿಸುವ ಪ್ರಕ್ರಿಯೆ

Example : ಕೋಡಂಗಿಯು ತನ್ನ ಮಾತುಗಳಿಂದ ಪ್ರೇಕ್ಷಕರನ್ನು ನಗಿಸುತ್ತಿದ್ದ.

Synonyms : ಆನಂದ ಪಡಿಸು, ನಗಿಸು


Translation in other languages :

हँसने में प्रवृत्त करना।

जोकर अपनी बातों से लोगों को हँसा रहा है।
हँसाना, हंसाना

Meaning : ನಗಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

Example : ರಾಜನು ಕವಿಯ ಮೂಲಕ ಮಂತ್ರಿಗಳನ್ನು ನಕ್ಕು ನಗಿಸಿದನು.

Synonyms : ನಕ್ಕು ನಗಿಸು, ನಗಿಸು


Translation in other languages :

हँसाने का काम किसी और से कराना।

राजा ने कवि द्वारा मंत्रियों को हँसवाया।
हँसवाना, हंसवाना

Meaning : ಮನಸ್ಸನ್ನು ಪ್ರಸನ್ನಗೊಳಿಸುವುದಕ್ಕೆ ಯಾವುದಾದರು ಕೆಲಸ ಮಾಡುವುದು

Example : ಹಾಸ್ಯ ನಾಟಕಕಾರರು ನಮ್ಮೆಲ್ಲರನ್ನು ಮನೋರಂಜಿಸಿದರು.

Synonyms : ಆನಂದ ಉಂಟುಮಾಡು, ಮನೋರಂಜನೆ ಪಡಿಸು


Translation in other languages :

मन को प्रसन्न करने के लिए कोई काम करना।

हास्य नाटककारों ने हम लोगों का बहुत मनोरंजन किया।
आमोद-प्रमोद करना, मन बहलाना, मनोरंजन करना

Occupy in an agreeable, entertaining or pleasant fashion.

The play amused the ladies.
amuse, disport, divert

Meaning : ಯಾವುದಾದರು ಮಾತು, ಕೆಲಸ ಮೊದಲಾದವುಗಳು ಮರೆತು ಹೋದಾಗ ಮನಸ್ಸಿನಲ್ಲಾಗುವ ಶಾಂತಿ

Example : ಮಕ್ಕಳನ್ನು ತುಂಬಾ ಸುಲಭವಾಗಿ ಸಂತೋಷ ಪಡಿಸಬಹುದು.

Synonyms : ಮನರಂಜಿಸು, ವಿನೋದ ಪಡಿಸು, ವಿನೋಧಿಸು, ಸಂತೋಷಿಸು


Translation in other languages :

भुलावे में आना या किसी बात, काम आदि में लग जाने के कारण शांत होना।

बच्चे आसानी से बहलते हैं।
फुसलना, बहकना, बहलना

Cause someone to believe an untruth.

The insurance company deceived me when they told me they were covering my house.
betray, deceive, lead astray