Meaning : ಸಂತೋಷಗೊಂಡು ಏನನ್ನಾದರೂ ಮಾಡುವುದು
Example :
ಲಕ್ಷ ರೂ ಲಾಟರಿ ಹೊಡೆದ ರೈತ ಸಂತೋಷದಿಂದ ಕುಣಿದಾಡಿದನು.
Synonyms : ಖುಷಿಯಿಂದ, ಸಂತೋಷದಿಂದ
Translation in other languages :
प्रसन्नता के साथ।
श्याम प्रसन्नतापूर्वक अपने काम में लगा रहता है।