Meaning : ಹೊಟ್ಟೆ ತುಂಬಾ ತಿನ್ನುವ ಸ್ಥಿತಿ ಅಥವಾ ಭಾವನೆ
Example :
ಈ ದಿನ ಭಿಕಾರಿಯ ಮುಖದಲ್ಲಿ ತೃಪ್ತಿಯ ಭಾವನೆ ಎದ್ದು ಕಾಣುತ್ತಿತ್ತು.
Synonyms : ತೃಪ್ತಿ
Translation in other languages :
Meaning : ಮನವು ಯಾವಾಗಲೂ ಪ್ರಸನ್ನವಾಗಿರುವ ಹಾಗೂ ಬೇರಾವ ಆಸೆಗಳೂ ಕಾಡಿಸದ ಅವಸ್ಥೆ
Example :
ಸಂತೋಷವು ಮನುಷ್ಯನಿಗೆ ಸುಖ ಮತ್ತು ಶಾಂತಿಯನ್ನು ಕೊಡುತ್ತದೆ
Translation in other languages :