Copy page URL Share on Twitter Share on WhatsApp Share on Facebook
Get it on Google Play
Meaning of word ಸಂತುಷ್ಟ from ಕನ್ನಡ dictionary with examples, synonyms and antonyms.

ಸಂತುಷ್ಟ   ನಾಮಪದ

Meaning : ಸಂತೋಷಗೊಳಿಸುವ ಕ್ರಿಯೆ

Example : ಎಲ್ಲರನ್ನು ಸಂತೋಷಗೊಳಿಸಲು ಸಾಧ್ಯವಾಗುವುದಿಲ್ಲ.

Synonyms : ಸಂತೋಷ


Translation in other languages :

संतुष्ट करने की क्रिया या भाव।

सबका संतुष्टीकरण सम्भव नहीं है।
अनुतोषण, संतुष्टीकरण, सन्तुष्टीकरण

Act of fulfilling a desire or need or appetite.

The satisfaction of their demand for better services.
satisfaction

ಸಂತುಷ್ಟ   ಗುಣವಾಚಕ

Meaning : ಸಂತುಷ್ಟಿಯನ್ನು ಹೊಂದಿದಂತಹ ಸ್ಥಿತಿ

Example : ಸಂತೃಪ್ತವಾದ ಸ್ಥಿತಿ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

Synonyms : ಸಂತೃಪ್ತ


Translation in other languages :

अच्छी तरह से संतुष्ट किया हुआ।

अभितृप्त तृष्णा मन को शांत करती है।
अभितृप्त

Filled with satisfaction.

A satisfied customer.
satisfied

Meaning : ಯಾರೋ ಒಬ್ಬರ ಮೇಲೆ ವಿಶೇಷವಾದ ಅಥವಾ ಅಧಿಕವಾಗಿ ಕೃಪೆಯಿರುವುದರಿಂದ ಪ್ರಫುಲ್ಲವಾಗಿದ್ದು ಮತ್ತು ಎಲ್ಲಾ ಪ್ರಕಾರದಲ್ಲೂ ಸಂತೋಷವಾಗಿರುವ ಅಥವಾ ಎಲ್ಲಾ ಆಸೆಗಳು ಪೂರ್ಣವಾಗಿರುವ

Example : ಸಂತುಷ್ಟನಾದ ವ್ಯಕ್ತಿಯು ಯಾವಾಗಲೂ ಸುಃಖವಾಗಿರುತ್ತಾನೆ.

Synonyms : ಆನಂದಿತ, ಆನಂದಿತನಾದ, ಆನಂದಿತನಾದಂತ, ಆನಂದಿತನಾದಂತಹ, ಸಂತುಷ್ಟನಾದ, ಸಂತುಷ್ಟನಾದಂತ, ಸಂತುಷ್ಟನಾದಂತಹ, ಸಂತೋಷದಿಂದಿರುವ


Translation in other languages :

जिस पर किसी की बहुत अधिक या विशेष कृपा हुई हो और इसीलिए जो प्रफुल्लित तथा सब प्रकार से संतुष्ट हो या जिसकी सब कामना पूरी हो गई हो।

निहाल व्यक्ति सदैव सुखी रहता है।
आप्तकाम, निहाल, पूर्ण-काम, पूर्णकाम, सफल-मनोरथ