Meaning : ಬಂಜೆಯಾಗಿರುವ ಸ್ಥಿತಿ
Example :
ಬಂಜೆತನದಿಂದ ಶೀಲ ತಾಯಿ ಆಗಲು ಆಗಲಿಲ್ಲ.
Translation in other languages :
The state (usually of a woman) of having no children or being unable to have children.
barrennessMeaning : ಮಕ್ಕಳಿಲ್ಲದ ವ್ಯಕ್ತಿ
Example :
ಸಂತಾನರಹಿತ ಶುಕ್ಲ ದಂಪತಿಗಳು ಅನಾಥಾಲಯದಿಂದ ಒಂದು ಮಗುವನ್ನು ದತ್ತು ತೆಗೆದುಕೊಂಡರು
Synonyms : ಮಕ್ಕಳಿಲ್ಲದ, ಸಂತಾನಹೀನ
Translation in other languages :