Subscribe
URL of the page has been copied to clipboard.
Meaning : ಸಂಸಾರದಿಂದ ದೂರ ಉಳಿದು ಧಾರ್ಮಿಕ ಆಚರಣೆಯಲ್ಲಿ ಜೀವನವನ್ನು ನಡೆಸುತ್ತಿರುವ ವ್ಯಕ್ತಿಪುರುಷ
Example : ಸಾಧುಗಳ ಜೀವನ ಸದಾ ಪರೋಪಕಾರದಲ್ಲಿ ಕಳೆದು ಹೋಗಿರುವುದು.
Synonyms : ಋಷಿ, ಮಾಹಾತ್ಮ, ಮುನಿ, ಸಾಧು
Translation in other languages :हिन्दी English
सांसारिकता से अलग रहकर धार्मिक जीवन बिताने वाला पुरुष।
(Hinduism) an ascetic holy man.
Meaning : ಸಾಧು ಸಂತರು ಮುಂತಾದವರನ್ನು ಸಂಭೋಧಿಸಿ ಕರೆಯುವಂತಹ
Example : ಇಂದು ನಮ್ಮ ಹಳ್ಳಿಗೆ ಸ್ವಾಮಿ ಮಾದ್ವಾನಂದರು ಬರುತ್ತಿರುವರು.
Synonyms : ಗುರುಗಳು, ಸಾಧು, ಸ್ವಾಮಿ, ಸ್ವಾಮೀಜಿ
साधु, संतों आदि के लिए संबोधन।
A Hindu religious teacher. Used as a title of respect.
Install App