Meaning : ಭಾರತೀಯ ಆರ್ಯರಲ್ಲಿನ ಕುಲ ಅಥವಾ ವಂಶದ ವಿಶಿಷ್ಟವಾದ ಹೆಸರು ಯಾರಾದರು ಪೂರ್ವಜರು ಅಥವಾ ಕುಲ ಗುರುಗಳ ಹೆಸರಿನಲ್ಲಿರುತ್ತದೆ
Example :
ಕಶ್ಯಪ ಋಷಿಯ ಹೆಸರಿನಲ್ಲಿ ಕಶ್ಯಪ ಎಂಬ ಗೋತ್ರವಿದೆ.
Translation in other languages :
Meaning : ಯಾವುದೋ ಒಂದು ವಂಶದಲ್ಲಿ ಹುಟ್ಟಿದವ
Example :
ಈ ಅಪಾರ ಆಸ್ತಿಯೆಲ್ಲಾ ಅವರ ವಂಶಜರ ಪಾಲಾಯಿತು.
Translation in other languages :
All of the offspring of a given progenitor.
We must secure the benefits of freedom for ourselves and our posterity.Meaning : ಯಾರದ್ದಾದರೂ ಪುತ್ರಿ ಅಥವಾ ಪುತ್ರ
Example :
ತಮ್ಮ ತಂದೆ-ತಾಯಿಗಳ ಸೇವೆಯನ್ನು ಮಾಡುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ.
Synonyms : ಪರಿವಾರ, ಮಕ್ಕಳು-ಮರಿ, ವಂಶ, ಸಂತಾನ, ಸಮೂಹ
Translation in other languages :