Meaning : ಯಾವುದೇ ಯಂತ್ರಗಳನ್ನು ಚಾಲನೆ ಮಾಡುವವನುಓಡಿಸುವವನು
Example :
ಎಲ್ಲ ಕೆಲಸಗಾರರು ಸಂಚಾಲಕನ ಪ್ರರೀಕ್ಷೆ ಮಾಡುತ್ತಿದ್ದಾರೆ.
Translation in other languages :
An agent that operates some apparatus or machine.
The operator of the switchboard.Meaning : ಯಾವುದಾದರು ವ್ಯಾಪಾರವನ್ನು ಮಾಡುವವ ಅಥವಾ ಅದರ ಮಾಲೀಕ
Example :
ವೋಡೋ ಫೋನ್ ಸಂಚಾಲಕನ ಹತ್ತಿರ ನಾನು ಮಾತನಾಡಿದ್ದೆ.
Translation in other languages :
Meaning : ಶಾಸನವನ್ನು ಮಾಡುವವನು
Example :
ಶಿವಾಜಿಯು ಒಬ್ಬ ಒಳ್ಳೆಯ ಶಾಸಕ.
Synonyms : ನಿಮಯ ವಿಧಿಸುವವ, ಶಾಸಕ, ಶಾಸನಸಭೆಯ ಸದಸ್ಯ
Translation in other languages :
Meaning : ಯಾವುದಾದರೂ ಕೆಲಸಕ್ಕೆ ಚಾಲನೆ ಕೊಡುವವ
Example :
ನನ್ನ ಚಿಕ್ಕಪ್ಪನು ಈ ಕಂಪನಿಯ ಸಂಚಾಲಕ.
Translation in other languages :