Meaning : ಸಂಚರಿಸುವ ಅಥವಾ ಸಂಚಾರವಾಗುವಂತಹ
Example :
ರಕ್ತದೊಳಗೆ ಸಂಚರಿಸುವ ವಿಷಾಣುಗಳು ಅನೇಕ ರೋಗಗಳಿಗೆ ಜನ್ಮ ನೀಡುತ್ತವೆ.ಅನೇಕ ವಿಷಾಣುಗಳು ರಕ್ತದೊಂದಿಗೆ ಸಂಚರಿಸುತ್ತವೆ.
Synonyms : ಸಂಚರಿಸುವ, ಸಂಚರಿಸುವಂತಹ
Translation in other languages :
जिसका संचार किया गया हो या हुआ हो।
रक्त द्वारा संचारित विषाणु कई रोगों को जन्म देते हैं।