Meaning : ಹರಡಿರುವ ವಸ್ತುವನ್ನು ಒಂದೆಡೆ ಸೇರಿಸುವುದು
Example :
ರೈತನು ಹರಡಿರುವ ಕಾಳುಗಳನ್ನು ಒಟ್ಟೈಸುತ್ತಿದ್ದಾನೆ.
Synonyms : ಒಟ್ಟುಗೂಡಿಸು, ಒಟ್ಟೈಸು, ಶೇಖರಿಸು
Translation in other languages :
(बिखरी या फैली वस्तुओं को)एक जगह लाना या इकट्ठा करना।
किसान बिखरे अनाज को एकत्रित कर रहा है।Assemble or get together.
Gather some stones.Meaning : ಒಂದೆಡೆ ಸೇರಿಸುಕೂಡಿಹಾಕು
Example :
ಅವನು ಮನೆ ಕಟ್ಟಲು ಬಹಳ ಕಷ್ಟದಿಂದ ಒಂದೊಂದು ರೂಪಾಯಿನನ್ನೂ ಕೂಡಿಸುತ್ತಿದ್ದಾನೆ
Synonyms : ಕೂಡಿಡು, ಕೂಡಿಸು, ವೃದ್ಧಿಗೊಳಿಸು, ಸೇರಿಸು
Translation in other languages :
संचित या एकत्रित करना।
वह घर बनाने के लिए बड़ी मेहनत से एक-एक पैसा जोड़ रहा है।