Meaning : ಯಾವುದಾದರೂ ವಿಷಯ, ವಸ್ತು ಇತ್ಯಾದಿಗಳನ್ನು ಒಂದು ಉದ್ದೇಶಕ್ಕಾಗಿ ಒಂದು ಕಡೆ ಸೇರಿಸುವುದು
Example :
ಈ ದೇವಾಲಯವನ್ನು ನಿರ್ಮಿಸಲು ಜನರೆಲ್ಲಾ ಸೇರಿ ದೊಡ್ಡ ಪ್ರಮಾಣದಲ್ಲಿ ಚಂದ ಸಂಗ್ರಹಣೆ ಮಾಡಿದರು.
Synonyms : ಕೂಡಣೆ, ಕೂಡಿಹಾಕುವಿಕೆ, ಕೂಡಿಹಾಕುವುದು
Translation in other languages :
Meaning : ಭವಿಷ್ಯದ ಉಪಯೋಗಕ್ಕಾಗಿ ಉಪಲ್ಭವಿರುವ ಸಾಮಗ್ರಿ
Example :
ಕಂಪನಿಗಳಲ್ಲಿ ಯಥೇಚ್ಛವಾಗಿ ವಸ್ತುಗಳ ಸಂಗ್ರಹಣೆ ಇರುತ್ತದೆ.
Synonyms : ಶೇಖರಣೆ
Translation in other languages :