Meaning : ಸಂಖ್ಯೆ ಅಥವಾ ಎಣಿಕೆಯ ಸೂಚಕ
Example :
ಮೂರು, ಏಳರ ಸಂಖ್ಯೆಯನ್ನು ದುರಾದೃಷ್ಠ ಸಂಖ್ಯೆಗಳೆಂದು ಗುರುತಿಸುತ್ತಾರೆ.
Translation in other languages :
Any division of quantity accepted as a standard of measurement or exchange.
The dollar is the United States unit of currency.Meaning : ಯಾವುದಾದರೊಂದು ವಸ್ತು ಮೊದಲಾದವುಗಳ ಪರಿಮಾಣ
Example :
ಅಲ್ಲಿ ಸಾವಿರ ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.
Translation in other languages :
Meaning : ಸೊಂನೆಯಿಂದ ಒಬ್ಬತ್ತು ವರೆಗಿನ ಸಂಖ್ಯೆ
Example :
ಮೂರು ಸಂಖ್ಯೆಯ ಚಿಕ್ಕ ಸಂಖ್ಯೆ ಎಂದರೆ 100
Synonyms : ಅಂಕಿ
Translation in other languages :