Copy page URL Share on Twitter Share on WhatsApp Share on Facebook
Get it on Google Play
Meaning of word ಸಂಕ್ರಾಂತಿ from ಕನ್ನಡ dictionary with examples, synonyms and antonyms.

ಸಂಕ್ರಾಂತಿ   ನಾಮಪದ

Meaning : ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವ ಕ್ರಿಯೆ

Example : ಸಂಕ್ರಮಣದ ಸಮಯ ನಿಗದಿತವಾಗಿರುತ್ತದೆ

Synonyms : ಸಂಕ್ರಮಣ


Translation in other languages :

सूर्य की एक राशि से निकलकर दूसरी में प्रवेश करने की क्रिया।

संक्रमण का समय निश्चित होता है।
पर्व, संक्रमण, संक्रांति, संक्रान्ति, सङ्क्रमण, सङ्क्रान्ति

The act of passing from one state or place to the next.

passage, transition

Meaning : ಈ ಸಮಯದಲ್ಲಿ ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡುತ್ತಾನೆ

Example : ಕೆಲವು ಕ್ಯಾಲಂಡರ್ ಗಳಲ್ಲಿ ತಿಂಗಳ ಪ್ರಾರಂಭವೇ ಸಂಕ್ರಾಂತಿಯಂದು ಆಗುತ್ತದೆ.

Synonyms : ಸಂಕ್ರಮಣ ಕಾಲ, ಸಂಕ್ರಮಣ-ಕಾಲ


Translation in other languages :

ठीक वह समय जब सूर्य एक राशि से निकलकर दूसरी राशि में प्रवेश करता है।

कुछ तिथिपत्रों में महीने का आरम्भ संक्रांति से होता है।
संक्रमण-काल, संक्रांत, संक्रांति, संक्रान्त, संक्रान्ति, सङ्क्रमण काल, सङ्क्रान्त, सङ्क्रान्ति

Meaning : ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುವನು

Example : ಮಕರ ಸಂಕ್ರಾಂತಿಯ ದಿನದಂತು ಜನರು ಕಿಚ್ಚಡಿಯನ್ನು ತಿನ್ನುತ್ತಾರೆ ಹಾಗೂ ದಾನವನ್ನು ಮಾಡುತ್ತಾರೆ.

Synonyms : ಮಕರ ಸಂಕ್ರಾಂತಿ, ಮಕರ-ಸಂಕ್ರಾಂತಿ


Translation in other languages :

सूर्य के मकर राशि में प्रवेश करने की क्रिया।

मकर संक्रांति के दिन लोग खिचड़ी खाते हैं तथा दान आदि करते हैं।
मकर संक्रांत, मकर संक्रांति, मकर संक्रान्त, मकर संक्रान्ति, मकर सङ्क्रान्त, मकर सङ्क्रान्ति, संक्रांत, संक्रांति, संक्रान्त, संक्रान्ति, सङ्क्रान्त, सङ्क्रान्ति