Copy page URL Share on Twitter Share on WhatsApp Share on Facebook
Get it on Google Play
Meaning of word ಸಂಕೋಚಪಡುವಂತಹ from ಕನ್ನಡ dictionary with examples, synonyms and antonyms.

ಸಂಕೋಚಪಡುವಂತಹ   ಗುಣವಾಚಕ

Meaning : ಯಾರಿಗೆ ಸಂಕೋಚವಿದೆಯೋ ಅಥವಾ ಹಿಂಜರಿಕೆಯಿದೆಯೋ

Example : ಅವನು ಸಂಕೋಚಿತವಾದ ಧ್ವನಿಯಿಂದ ಊಟವನ್ನು ಕೇಳಿದನು.

Synonyms : ಅಂಜಿಕೆಯ, ಅಂಜಿಕೆಯಾದ, ಅಂಜಿಕೆಯಾದಂತ, ಅಂಜಿಕೆಯಾದಂತಹ, ಅಂಜಿಕೊಳ್ಳುವ, ನಾಚಿಕೆಯಾದ, ನಾಚಿಕೆಯಾದಂತ, ನಾಚಿಕೆಯಾದಂತಹ, ನಾಚಿಕೊಳ್ಳು, ನಾಚಿಕೊಳ್ಳುವ, ನಾಚಿಕೊಳ್ಳುವಂತ, ನಾಚಿಕೊಳ್ಳುವಂತಹ, ಲಜ್ಜೆಪಡುವ, ಲಜ್ಜೆಪಡುವಂತ, ಲಜ್ಜೆಪಡುವಂತಹ, ಲಜ್ಜೆಯ, ಲಜ್ಜೆಯಾದ, ಲಜ್ಜೆಯಿಂದ, ಸಂಕೋಚಪಡು, ಸಂಕೋಚಪಡುವ, ಸಂಕೋಚಪಡುವಂತ, ಸಂಕೋಚಿತವಾದ, ಸಂಕೋಚಿತವಾದಂತ, ಸಂಕೋಚಿತವಾದಂತಹ


Translation in other languages :

जिसे संकोच हो या हिचकता हुआ।

उसने संकुचित स्वर में भोजन माँगा।
संकुचित