Copy page URL Share on Twitter Share on WhatsApp Share on Facebook
Get it on Google Play
Meaning of word ಸಂಕಲ್ಪ from ಕನ್ನಡ dictionary with examples, synonyms and antonyms.

ಸಂಕಲ್ಪ   ನಾಮಪದ

Meaning : ಸಂಕಲ್ಪವನ್ನು ಮಾಡುವ ಕ್ರಿಯೆ ಅಥವಾ ಭಾವ

Example : ಸಂಕಲ್ಪದ ನಂತರದಲ್ಲಿ ಇವರಿಬ್ಬರು ಉತ್ಸವದ ಕಾರ್ಯದಲ್ಲಿ ಭಾಗಿಗಳಾದರು.

Synonyms : ವ್ರತ ಆಚರಣೆ, ವ್ರತ ಧಾರಣೆ, ವ್ರತ-ಆಚರಣೆ, ವ್ರತ-ಧಾರಣೆ, ವ್ರತಧಾರಣೆ, ವ್ರತಾಚರಣೆ


Translation in other languages :

संकल्प करने की क्रिया या भाव।

संकल्पन के बाद वह दूने उत्साह से अपने कार्य में लग गया।
निश्चयन, व्रत धारण, संकल्पन, संकल्पना

ಸಂಕಲ್ಪ   ಗುಣವಾಚಕ

Meaning : ಯಾವುದಾದರೂ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ

Example : ಭೀಷ್ಮನು ಸಂಕಲ್ಪಿಸಿದುದನ್ನು ಮಾಡುವ ಆತ್ಮಸ್ಥೈರ್ಯ ಉಳ್ಳವನಾಗಿದ್ದನು.

Synonyms : ನಿಶ್ಚಯ, ನಿಶ್ಚಯವಾದ, ನಿಶ್ಚಯವಾದಂತ, ನಿಶ್ಚಯವಾದಂತಹ, ನಿಷ್ಕರ್ಶೆ, ನಿಷ್ಕರ್ಶೆಯಾದ, ನಿಷ್ಕರ್ಶೆಯಾದಂತ, ನಿಷ್ಕರ್ಶೆಯಾದಂತಹ, ಸಂಕಲ್ಪದಂತ, ಸಂಕಲ್ಪದಂತಹ


Translation in other languages :

जिसका संकल्प लिया गया हो।

भीष्म आजीवन अविवाहित रहने के लिए संकल्पित थे।
संकल्पित