Meaning : ಸಂಕಟ ಅಥವಾ ಕಷ್ಟಕ್ಕೆ ಗುರಿಪಡಿಸಿರುವಿಕೆ
Example :
ನನ್ನನ್ನು ಸಂಕಟಕ್ಕೀಡುಮಾಡಿದ ವ್ಯಕ್ತಿಗೆ ನಾನು ಸಹಾಯಮಾಡಬಯಸುತ್ತೇನೆ. ನನ್ನನ್ನು ಕಂಟಕಕ್ಕೆ_ಗುರಿಮಾಡಿದ ನನ್ನ ಗೆಳೆಯ ಸ್ನೇಹದ್ರೋಹವನ್ನು ಮಾಡಿದನು.
Synonyms : ಅಪಾಯಕ್ಕೆ ಸಿಲುಕಿಸಿದ, ಅಪಾಯಕ್ಕೆ ಸಿಲುಕಿಸಿದಂತ, ಅಪಾಯಕ್ಕೆ ಸಿಲುಕಿಸಿದಂತಹ, ಅಪಾಯಕ್ಕೆ-ಸಿಲುಕಿಸಿದಂತ, ಅಪಾಯಕ್ಕೆ-ಸಿಲುಕಿಸಿದಂತಹ, ಕಂಟಕಕ್ಕೆ ಗುರಿಮಾಡಿದ, ಕಂಟಕಕ್ಕೆ ಗುರಿಮಾಡಿದಂತ, ಕಂಟಕಕ್ಕೆ ಗುರಿಯಾಡಿದಂತಹ, ಕಂಟಕಕ್ಕೆ-ಗುರಿಮಾಡಿದಂತ, ಕಂಟಕಕ್ಕೆ-ಗುರಿಯಾಡಿದಂತಹ, ಸಂಕಟಕ್ಕೀಡುಮಾಡಿದ, ಸಂಕಟಕ್ಕೀಡುಮಾಡಿದಂತ
Translation in other languages :