Meaning : ಯಾರೋ ಒಬ್ಬರು ಯಾವುದೇ ಪ್ರಕಾರ ವ್ಯಥೆ ಅಥವಾ ಕಷ್ಟ ಪಡುತ್ತಿರುವರೊ
Example :
ಭಾದಿಸುತ್ತಿರುವ ಜ್ವರಕ್ಕೆ ಹೆಚ್ಚು ಉಪಚಾರ ಮಾಡಬೇಕಾಗುವುದು.
Translation in other languages :
Meaning : ತುಂಬಾ ಸಂಕಟದ ಸ್ಥಿತಿಯಲ್ಲಿ ಇರುವಿಕೆ ಅಥವಾ ದುಃಖದ ಸ್ಥಿತಿ ಇರುವಿಕೆಯ ವಾತಾವರಣ
Example :
ಅಪಘಾತದಲ್ಲಿ ನನ್ನ ಗೆಳೆಯ ಮಡಿದ ಕಾರಣ ಅವರ ಮನೆಯಲ್ಲಿ ಇನ್ನೂ ದುಃಖಮಯ ವಾತಾವರಣ ತುಂಬಿದೆ.
Synonyms : ದುಃಖಮಯ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ, ಸಂಕಟಕರವಾದ, ಸಂಕಟಕರವಾದಂತ, ಸಂಕಟಕರವಾದಂತಹ
Translation in other languages :