Meaning : ಪೂಜೆಯ ಪೂರ್ಣ ಅಂಗ ಹದಿನಾರು ಎಂದು ನಂಬುವರು
Example :
ಅವಳು ಷೋಡಶೋಪಚಾರವನ್ನು ರೀತಿ-ನೀತಿಯಾಗಿ ಭಗವಂತನ ಪೂಜೆ ಮಾಡುತ್ತಿದ್ದಳು.
Synonyms : ಹದಿನಾರು ಉಪಚಾರ
Translation in other languages :
पूजन के पूर्ण अंग जो सोलह माने गये हैं।
वह षोडशोपचार की रीति से भगवान की पूजा करता है।