Copy page URL Share on Twitter Share on WhatsApp Share on Facebook
Get it on Google Play
Meaning of word ಷಂಡ from ಕನ್ನಡ dictionary with examples, synonyms and antonyms.

ಷಂಡ   ನಾಮಪದ

Meaning : ಯಾರೋ ಒಬ್ಬ ವ್ಯಕ್ತಿಯಲ್ಲಿ ಪುರುಷ ಅಥವಾ ಸ್ತ್ರೀ ಎರಡೂ ಲಿಂಗಗಳ ಯಾವುದೇ ಚಿಹ್ನೆ ಇಲ್ಲದಿರುವುದು

Example : ಇಂದು ನಪುಂಸಕರು ಸಹಾ ರಾಜನೀತಿಯೊಳಗೆ ಬರುತ್ತಾರೆ.

Synonyms : ಗಂಡಸುತನವಿಲ್ಲದವನು, ನಪುಂಸಕ, ನಾರ್ಮದ್ಧ, ಹಿಜಡಾ, ಹಿಜರಾ


Translation in other languages :

वह व्यक्ति जिसमें पुरुष या स्त्री दोनों में से किसी के भी चिन्ह न हों।

आजकल हिजड़े भी राजनीति में आने लगे हैं।
छक्का, जनखा, ज़नख़ा, पंड, पंडक, पंडग, पण्ड, पण्डक, पण्डग, वृषपति, हिंजड़ा, हिजड़ा, हींजड़ा, हीजड़ा

A man who has been castrated and is incapable of reproduction.

Eunuchs guarded the harem.
castrate, eunuch

Meaning : ಯಾರಲ್ಲಿ ಹೆಂಗಸರ ಜತೆ ಸಂಭೋಗ ಮಾಡುವ ಶಕ್ತಿ ಇರುವುದಿಲ್ಲವೋ ಅಥವಾ ತುಂಬಾ ಕಮ್ಮಿ ಇರುವುದು

Example : ಅವಳ ಮದುವೆಯನ್ನು ಒಬ್ಬ ನಾಮರ್ದನ ಜತೆ ಮಾಡಿಬಿಟ್ಟರು.

Synonyms : ಕೊಜ್ಜೆ, ಖೋಜ, ನಪುಂಸಕ, ನಾಮರ್ದ, ಮಹಲ್ಲ, ಹಿಜಡ


Translation in other languages :

वह जिसमें स्त्री संभोग की शक्ति न हो या बहुत कम हो।

उसकी शादी एक नामर्द से कर दी गई।
अक्षतवीर्य, इत्वर, नपुंसक, नामर्द, शंड, षंड, षण्ड, हिंजड़ा, हिजड़ा, हींजड़ा, हीजड़ा

A man who has been castrated and is incapable of reproduction.

Eunuchs guarded the harem.
castrate, eunuch

Meaning : ನಪುಂಸಕನಾಗುವ ಅವಸ್ಥೆ ಅಥವಾ ಭಾವ

Example : ಶಿಖಂಡಿಯಲ್ಲಿ ನಪುಂಸಕತೆಯ ಗುಣಗಳಿದ್ದವು.

Synonyms : ಅಶಕ್ತ, ಅಸಮರ್ಥ, ಗಂಡಸುತನವಿಲ್ಲದವ, ಚಕ್ಕ, ನಪುಂಸಕ, ನಪುಂಸಕತೆ, ನಿಸ್ಸಂತಾನಿ, ಪುಕ್ಕ, ಪೌರುಷವಿಲ್ಲದ, ಪೌರುಷಹೀನ, ಶಂಡ, ಶಿಖಂಡಿ, ಷಂಡಕ, ಹೆಣ್ಣಿಗ, ಹೇಡಿತನ, ಹ್ಯಾಪ


Translation in other languages :

नपुंसक होने की अवस्था या भाव।

शिखंडी में नपुंसकता के गुण थे।
अपुंस्त्व, अमनुष्यता, अशक्ति, क्लीवत्व, छक्कापन, ज़नख़ापन, नपुंसकता, नपुंसत्व, नामर्दी, पौरुषहीनता, हिजड़ापन

An inability (usually of the male animal) to copulate.

impotence, impotency