Meaning : ಸಂಗೀತದಲ್ಲಿ ಗಾಯನ, ವಾದನಕ್ಕೆ ಆಧಾರವಾಗಿ ಬಳಸುವ ಪ್ರಧಾನ ಸ್ವರ
Example :
ಶ್ರುತಿ ತಪ್ಪಿದ ಸಂಗೀತ ಕರ್ಕಶವಾಗಿರುತ್ತದೆ.
Translation in other languages :
Meaning : ಕೇಳಿಸಿಕೊಂಡ ಮಾತು
Example :
ಹಿಂದೆ ವೇದಗಳನ್ನು ಕೇಳಿಯೇ ಕಲಿಯುತ್ತಿದ್ದುದರಿಂದ ಅವುಗಳನ್ನು ಶ್ರುತಿಗಳೆಂದು ಕರೆಯುತ್ತಿದ್ದರು.