Copy page URL Share on Twitter Share on WhatsApp Share on Facebook
Get it on Google Play
Meaning of word ಶ್ರೀಮತಿ from ಕನ್ನಡ dictionary with examples, synonyms and antonyms.

ಶ್ರೀಮತಿ   ನಾಮಪದ

Meaning : ಯಾರಾದರೂ ವಿವಾಹವಾದಂತಹ ಮಹಿಳೆ

Example : ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ

Synonyms : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಸಂಗಾತಿ, ಸತಿ, ಸಹಧರ್ಮಿಣಿ, ಸ್ತ್ರೀ, ಹೆಂಗಸು, ಹೆಂಡತಿ


Translation in other languages :

A married woman. A man's partner in marriage.

married woman, wife

Meaning : ಶ್ರೀಮಾನ್ ನ ಸ್ತ್ರೀಲಿಂಗ ರೂಪದ ಪ್ರಯೋಗವನ್ನು ಮದುವೆಯಾದ ಹೆಂಗಸರ ಹೆಸರಿನ ಜತೆ ಬಳಸುತ್ತಿದ್ದರು

Example : ಶ್ರೀಮತಿ ಇಂದಿರಾ ಗಾಂಧಿ ಅವರು ನಮ್ಮ ದೇಶದ ಮೊದಲ ಮಹಿಳಾ ಮುಖ್ಯ ಮಂತ್ರಿಯಾಗಿದ್ದರು


Translation in other languages :

श्रीमान् का स्त्रीलिंग रूप, जिसका प्रयोग विवाहित स्त्रियों के नाम के पहले होता है।

श्रीमती इंदिरा गाँधी हमारे देश की प्रथम महिला प्रधान मंत्री थीं।
श्रीमती

A form of address for a married woman.

mrs, mrs.