Copy page URL Share on Twitter Share on WhatsApp Share on Facebook
Get it on Google Play
Meaning of word ಶ್ರೀಫಲ from ಕನ್ನಡ dictionary with examples, synonyms and antonyms.

ಶ್ರೀಫಲ   ನಾಮಪದ

Meaning : ಹಸಿರು ಎಲೆಗಳಿರುವಂತಹ ಗಿಡದಲ್ಲಿ ಬಿಡುವಂತಹ ಅಥವಾ ಪ್ರಾಪ್ತವಾಗುವ ತಿನ್ನಬಹುದಾದಂತಹ ಫಲ

Example : ಅವನು ಪ್ರತಿದಿನ ಬೆಳಗ್ಗೆ ತಿಂಡಿ ತಿನ್ನುವಾಗ ಸೀತಾಫಲ ತಿನ್ನುವನು.

Synonyms : ಸೀತಫಲ, ಸೀತಾಫಲ


Translation in other languages :

मँझोले आकार के एक वृक्ष से प्राप्त खाद्य फल।

वह प्रतिदिन नाश्ते में एक शरीफा भी लेता है।
आत, शरीफा, श्रीफल, सरीफा, सीताफल

The fruit of any of several tropical American trees of the genus Annona having soft edible pulp.

custard apple

Meaning : ಮುಳ್ಳನ್ನು ಹೊಂದಿರುವ ಒಂದು ಮರದ ಹಣ್ಣಿನ ಸಿಪ್ಪೆ ತುಂಬಾ ಗಟ್ಟಿಯಾಗಿದ್ದು ಮತ್ತು ನುಣುಪಾಗಿರುವುದು

Example : ಬಿಲ್ವ ಮರದ ಮೇಲೆ ಗಿಣಿಯೊಂದು ಕುಳಿತುಕೊಂಡಿತ್ತು.

Synonyms : ಬಿಲ್ವ ಮರ, ಬಿಲ್ವ ವೃಕ್ಷ, ಶ್ರೀ ಫಲ


Translation in other languages :

A tall perennial woody plant having a main trunk and branches forming a distinct elevated crown. Includes both gymnosperms and angiosperms.

tree