Copy page URL Share on Twitter Share on WhatsApp Share on Facebook
Get it on Google Play
Meaning of word ಶ್ರೀ from ಕನ್ನಡ dictionary with examples, synonyms and antonyms.

ಶ್ರೀ   ನಾಮಪದ

Meaning : ಸ್ತ್ರಿಯರಿಗೆ ಗೌರವ ಸೂಚಿಸಲು ಸಂಭೋದನೆಯಾಗಿ ಬಳಸುವ ಪದ

Example : ಈ ಸಭೆಯಲ್ಲಿ ಶ್ರೀ ರಾಮಾ ಪವಾರ್ ಮತ್ತು ಶ್ರೀ ಊರ್ಮಿಳ ನಾಗರಾಜನ್ ಭಾಗವಹಿಸುತ್ತಿದ್ದಾರೆ


Translation in other languages :

स्त्री के नाम के आगे लगाया जानेवाला एक आदरसूचक संबोधन।

इस सभा में सुश्री रमा पवार और सुश्री उर्मिला नागराजन भी हिस्सा ले रही हैं।
सुश्री

A form of address for a woman.

ms, ms.

Meaning : ಒಂದು ಗೌರವ ಸೂಚಕ ಸಂಬೋಧನೆ

Example : ಗಂಡಸರ ಹೆಸರ ಹಿಂದೆ ಶ್ರೀ ಎಂದು ಬರೆಯುವರು.

Synonyms : ಶ್ರೀಮಾನ್


Translation in other languages :

एक आदरसूचक संबोधन।

श्री पुरुषों के नाम के आगे लगाया जाता है।
श्री

A form of address for a man.

mister, mr, mr.

ಶ್ರೀ   ಗುಣವಾಚಕ

Meaning : ಯಾರೋ ಒಬ್ಬರ ಬಳಿ ಆಸ್ತಿ-ಪಸ್ತಿ ಇರುವುದು ಅಥವಾ ಹಣದಿಂದ ಸಂಪನ್ನನಾಗಿರುವ

Example : ಸಿರಿವಂತವ್ಯಕ್ತಿಯ ಸ್ವಭಾವವು ಫಲಕೊಡುವ ವೃಕ್ಷದಂತೆ ಇರುಬೇಕು.

Synonyms : ಅನುಕೂಲಸ್ಥ, ಅಮೀರ, ಆಗರ್ಭ ಶ್ರೀಮಂತ, ಆಸ್ತಿವಂತ, ಉಳ್ಳವ, ಐಶ್ವರ್ಯವಂತ, ದನಿಕ, ಧನಪತಿ, ಧನವಂತ, ಶ್ರೀಮಂತ, ಸಾವುಕಾರ, ಸಾಹುಕಾರ, ಸಿರಿವಂತ, ಹಣವಂತ


Translation in other languages :

Possessing material wealth.

Her father is extremely rich.
Many fond hopes are pinned on rich uncles.
rich