Meaning : ಪುರುಷರ ಅಂಡಕೋಶದ ಹೊರಭಾಗದಲ್ಲಿ ಇರುವ ಎರಡು ಗ್ರಂಥಿಗಳಲ್ಲಿ ಪ್ರತ್ಯಕವಾದ್ದುದು
Example :
ವೀರ್ಯ ಕೋಶದಲ್ಲಿ ವೀರ್ಯ ಉತ್ಪನ್ನವಾಗುವುದು.
Synonyms : ವೀರ್ಯ ಕೋಶ, ವೀರ್ಯಕೋಶ, ಶುಕ್ರ ಗ್ರಂಥಿ
Translation in other languages :
पुरुष के अंडकोष के भीतर स्थित दो जनन ग्रंथियों में से प्रत्येक।
वीर्यकोष में वीर्य बनता है।