Meaning : ಮಲವನ್ನು ವಿಸರ್ಜನೆ ಮಾಡಲು ನಿರ್ಮಿಸಿರುವ ಸ್ಥಳ
Example :
ಸಧಾರಣ ಜನರಿಗೆ ಸುಲಭವಾಗಲೆಂದು ಸುಲಭ ಶೌಚಾಲಯವನ್ನು ಕಟ್ಟಿದ್ದಾರೆ
Synonyms : ಕಕ್ಕಸ್ಸು ಮನೆ, ಪಾಯಿಕಾನೆ
Translation in other languages :
मल त्याग करने के लिए बनाया गया स्थान।
सुलभ शौचालय आम जनता की सुविधा के लिए बने हैं।Meaning : ಮೂತ್ರವನ್ನು ಹೊರಹಾಕಲು ಮಾಡಿರುವ ಒಂದು ಕಟ್ಟಡ
Example :
ಕೆಲವು ಬಸ್ ನಿಲ್ದಾಣದಲ್ಲಿನ ಮೂತ್ರಾಲಯ ಸ್ವಚ್ಚವಾಗಿರುವುದಿಲ್ಲ.
Synonyms : ಮೂತ್ರ ವಿಸರ್ಜನಾಲಯ, ಮೂತ್ರಾಲಯ
Translation in other languages :
A membranous sac for temporary retention of urine.
urinary bladderMeaning : ಶೌಚಾಲಯ ಅಥವಾ ಪಾಯಿಖಾನೆ ವ್ಯವಸ್ಥೆ ಇರುವ ಗೃಹ
Example :
ಹಣಕಾಸು ಅಧಿಕಾರಿಯು ತನ್ನ ನಿಧಿಯಿಂದ ಶೌಚಾಲಯಗಳನ್ನು ನಿರ್ಮಾಣ ಮಾಡಿದರು.
Synonyms : ಶೌಚ ಗೃಹ
Translation in other languages :
वह गृह जहाँ पर मूत्रालय, शौचालय आदि की व्यवस्था हो।
विधायकों ने अपनी निधि से प्रसाधन गृहों का निर्माण किया।