Copy page URL Share on Twitter Share on WhatsApp Share on Facebook
Get it on Google Play
Meaning of word ಶೋಭೆ from ಕನ್ನಡ dictionary with examples, synonyms and antonyms.

ಶೋಭೆ   ನಾಮಪದ

Meaning : ಯಾವುದಾದರು ವಸ್ತುವನ್ನು ಅಲಂಕರಿಸಿದ ಮೇಲಿನ ಉಪಸ್ಥಿತವಾದ ದೃಶ್ಯ

Example : ಮನೆಯ ಶೃಂಗಾರ ಮೋಹಕವಾಗಿದೆ.

Synonyms : ಅಲಂಕಾರ, ಶೃಂಗಾರ, ಸಿಂಗಾರ


Translation in other languages :

किसी चीज को सजाने के बाद उपस्थित दृश्य।

घर की सजावट मोहक है।
अभ्यंजन, अभ्यञ्जन, अलंकरण, आराइश, ज़ीनत, जीनत, सजावट, सज्जा, साज, साज सजावट, साज सज्जा, साज-सजावट, साज-सज्जा, साज़

Meaning : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ

Example : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.

Synonyms : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯ, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಸುಂದರತೆ, ಸೌಂದರ್ಯ


Translation in other languages :

A quality that outshines the usual.

brilliancy, luster, lustre, splendor, splendour

Meaning : ಸಮಾನ್ಯ ಪ್ರಭಾವವು ವ್ಯಕ್ತಿ, ಸಂಸ್ಥೆ ಅಥವಾ ವಸ್ತು ಇತ್ಯಾದಿಗಳನ್ನು ಜನರ ಮುಂದೆ ಪ್ರಸ್ತುತ ಪಡಿಸುತ್ತದೆ

Example : ನಾವು ನಮ್ಮ ಕೆಲಸದಿಂದಲೇ ನಮ್ಮ ದೇಶದ ಶೋಭೆಯನ್ನು ಹೆಚ್ಚಿಸಲು ಸಾಧ್ಯ.


Translation in other languages :

वह सामान्य प्रभाव जो व्यक्ति, संस्था या वस्तु आदि लोगों के सामने प्रस्तुत करता है।

अपने कर्मों से ही हम अपनी तथा देश की छवि सुधार सकते हैं।
छबि, छवि, तसवीर, तस्वीर

The general impression that something (a person or organization or product) presents to the public.

Although her popular image was contrived it served to inspire music and pageantry.
The company tried to project an altruistic image.
image

ಶೋಭೆ   ಗುಣವಾಚಕ

Meaning : ಯಾವುದು ಕೇವಲ ಶೋಭೆ ಅಥವಾ ಅಲಂಕಾರದ ಉದ್ಧೇಶದಿಂದ ಮಾಡಲಾಗಿದೆಯೋ ಅಥವಾ ಯಾವುದನ್ನು ಅಲಂಕರಿಸಲಾಗಿದೆಯೋ ಅದನ್ನು ಉದ್ದೇಶದಿಂದ ಮಾಡಿರುವಂತಹದಲ್ಲ

Example : ಈ ಕಾರಿನ ಶೋಭೆಯು ಅಷ್ಟು ಚೆನ್ನಾಗಿಲ್ಲ.

Synonyms : ಅಲಂಕಾರ, ಶೃಂಗಾರ


Translation in other languages :

जो केवल सजावट या सजाने के उद्देश्य से किया गया हो या जो सजा हुआ हो पर उसका कोई उपयोगी उद्देश्य न हो।

इस कार का सजावटी ढाँचा कमजोर है।
अलंकारित, सजावटी

Serving an esthetic rather than a useful purpose.

Cosmetic fenders on cars.
The buildings were utilitarian rather than decorative.
cosmetic, decorative, ornamental