Copy page URL Share on Twitter Share on WhatsApp Share on Facebook
Get it on Google Play
Meaning of word ಶೋಧಿಸು from ಕನ್ನಡ dictionary with examples, synonyms and antonyms.

ಶೋಧಿಸು   ಕ್ರಿಯಾಪದ

Meaning : ಮಾತನಾಡಿಕೊಂಡು ಅಥವಾ ಬೇರೆ ಪ್ರಕಾರದಿಂದ ಸುಳಿವನ್ನು ಕಂಡುಹಿಡಿಯುವುದು

Example : ಗುಪ್ತರು ಶತ್ರುಪಕ್ಷದವರನ್ನು ಹುಡುಕುತ್ತಿದ್ದಾರೆ.

Synonyms : ಹುಡುಕು


Translation in other languages :

बात-चीत करके या अन्य किसी प्रकार से पता लगाना।

गुप्तचर शत्रुपक्ष की शक्ति की टोह ले रहा है।
अहटाना, टटोलना, टोह लेना, टोहना, ठोहना, थाह लेना, थाहना

Meaning : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳು ಇಂಥ ಕೆಲಸಕ್ಕೆ ಯೋಗ್ಯವೋ ಇಲ್ಲವೋ ಎಂದು ಪರೀಕ್ಷಿಸುವುದು

Example : ಈ ಚಿಕ್ಕ ಕಾರ್ಯದ ಮುಖಾಂತರವಾಗಿ ಅವನು ನನ್ನ ಕೆಲಸವನ್ನು ಮಾಡುತ್ತಾನೋ ಇಲ್ಲವೋ ಎಂದು ಪರೀಕ್ಷಿಸುತ್ತಿದ್ದೇನೆ.

Synonyms : ಒರೆಗೆ ಹಚ್ಚು, ಪರಿಶೀಲಿಸು, ಪರಿಶೋಧಿಸು, ಪರೀಕ್ಷಿಸು, ವಿಮರ್ಶಿಸು


Translation in other languages :

किसी वस्तु, व्यक्ति आदि के गुण, दोष को जाँचना कि यह अमुक काम के योग्य है कि नहीं।

इस छोटे से कार्य के जरिए मैं उसको परख रहा हूँ कि वह मेरे काम का है या नहीं।
अजमाना, अवलोकना, अविलोकना, आजमाना, आज़माना, कसौटी पर कसना, जाँचना, जांचना, टेस्ट करना, देखना, परखना, परीक्षण करना, परीक्षा लेना

To look at critically or searchingly, or in minute detail.

He scrutinized his likeness in the mirror.
scrutinise, scrutinize, size up, take stock

Meaning : ವಿಶೇಷ ವಸ್ತು, ಸಮಯ ಸ್ಥಿತಿ ಇತ್ಯಾದಿಗಳನ್ನು ಪಡೆಯಲು ಇಚ್ಚಿ ಇಟ್ಟುಕೊಂಡಿರುವ ಪ್ರಕ್ರಿಯೆ

Example : ಭಾರತ ಸರ್ಕಾರವು ಹೊಸ ಆಸ್ತ್ರಗಳನ್ನು ಪರಿಕ್ಷೆ ಮಾಡಲು ಸರಿಯಾದ ಸಮಯವನ್ನು ಹುಡುಕುತ್ತಿದೆ.

Synonyms : ಹುಡುಕು


Translation in other languages :

विशेष वस्तु, समय, स्थिति आदि पाने की इच्छा रखना।

भारत नए प्रक्षेपास्त्र के परीक्षण के लिए उचित समय खोज रहा है।
खोज करना, खोजना, ढूँढना, ढूँढ़ना, तलाश करना, तलाशना, देखना, पता करना, पता लगाना, फ़िराक़ में होना, फिराक में होना

Meaning : ದ್ರವ ಪಾದರ್ಥವನ್ನು ಬಿಳಿ ಬಟ್ಟೆ ಅಥವಾ ಶುಭ್ರವಾದ ಬಟ್ಟೆಯ ಮೇಲೆ ಹಾಕುವುದರಿಂದ ವ್ಯರ್ಥ ಪದಾರ್ಥ ಮೇಲೆ ಉಳಿಯುವ ಪ್ರಕ್ರಿಯೆ

Example : ಅಮ್ಮ ಚಹಾವನ್ನು ಬಟ್ಟೆಯ ಮೇಲೆ ಹಾಕಿ ಸೋಸುತ್ತಿದ್ದಾಳೆ.

Synonyms : ಸೋಸು


Translation in other languages :

तरल पदार्थ को किसी महीन कपड़े या छन्नी आदि से निकालना ताकि कचरा आदि ऊपर रह जाए।

माँ छननी से चाय छान रही है।
छनाई करना, छानना

Separate by passing through a sieve or other straining device to separate out coarser elements.

Sift the flour.
sieve, sift, strain

Meaning : ಅವರು ನೋಡುವ ಯಾವುದಾದರು ವ್ಯಕ್ತಿ, ವಸ್ತು, ಸ್ಥಾನ ಮೊದಲಾದವುಗಳು ಎಲ್ಲಿದೆ ಎಂದು ಪರಿಶೀಲಿಸುವುದು

Example : ಪೊಲೀಸರು ಕಳ್ಳನನ್ನು ಹುಡುಕುತ್ತಿದ್ದಾರೆ.

Synonyms : ಕಂಡುಹಿಡಿ, ಹುಡುಕು


Translation in other languages :

यह देखना कि कोई व्यक्ति, वस्तु, स्थान आदि कहाँ है।

पुलिस क़ातिल को खोज रही है।
सारी दुकानें छान डाली पर सत्तू कहीं नहीं मिला।
आखना, खोज करना, खोजना, छानना, ढूँढना, ढूँढ़ना, तलाश करना, तलाशना, देखना, पता करना, पता लगाना, मथना

Try to locate or discover, or try to establish the existence of.

The police are searching for clues.
They are searching for the missing man in the entire county.
look for, search, seek

Meaning : ಶುದ್ಧ ಮಾಡುವುದು

Example : ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಸ್ವಚ್ಛ ಮಾಡುವುದಕ್ಕೆ ನೀರಿನಲ್ಲಿ ಹಾಕಿ ಶೋಧಿಸುತ್ತಾರೆ.

Synonyms : ಶುದ್ಧ ಮಾಡು, ಸ್ವಚ್ಛ ಮಾಡು


Translation in other languages :

शुद्ध करना।

शल्य उपकरणों को धोने के लिए जल का शोधन करते हैं।
परिष्कार करना, शोधन करना

Remove impurities from, increase the concentration of, and separate through the process of distillation.

Purify the water.
distill, make pure, purify, sublimate

Meaning : ಹುಡುಕುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

Example : ಅಮ್ಮ ಕಳೆದು ಹೋಗಿರುವ ಪುಸ್ತಕವನ್ನು ಅಕ್ಕನ ಕೈಯಲ್ಲಿ ಹುಡುಕಿಸುತ್ತಿದ್ದಾರೆ.

Synonyms : ಪತ್ತೆ ಹಚ್ಚಿಸು, ಹುಡುಕಿಸು


Translation in other languages :

खोजने का काम किसी और से कराना।

माँ खोई हुई पुस्तकों को दीदी से खोजवा रही है।
खोजवाना, ढुँढवाना, ढुँढ़वाना, तलशवाना

Meaning : ಯಾವುದೋ ಒಂದು ವಿಷಯದ ಬಗೆಗೆ ಸತ್ಯ ಅಸತ್ಯತೆಗಳನ್ನು ನಿರ್ಣಯಿಸುವ ಪ್ರಕ್ರಿಯೆ

Example : ವಿಜ್ಞಾನಿಗಳು ಬ್ಲಾಕ್ ಹೋಲ್ ಬಗ್ಗೆ ಸಂಶೋಧಿಸುತ್ತಿದ್ದಾರೆ

Synonyms : ಸಂಶೋಧಿಸು, ಹುಡುಕಾಡು, ಹುಡುಕು ಪರಿಶೋಧಿಸು


Translation in other languages :

किसी विषय की सत्यता या असत्यता का निर्णय करना।

वैज्ञानिक ब्लैक होल के बारे में जाँच कर रहे हैं।
जाँच करना, जाँचना, जांच करना, जांचना

Confirm the truth of.

Please verify that the doors are closed.
Verify a claim.
verify